According to Some sources BS Yeddyurappa will suggest MLA R Ashok's name for Bengaluru rural constituency to BJP high command in Lok Sabha elections 2019. Congress may field present MP D K Suresh in this constituency.
ಬಿ ಎಸ್ ಯಡಿಯೂರಪ್ಪ ಅವರ 'ಆಪರೇಶನ್ ಕಮಲ' ಬಹುತೇಕ ಫೇಲ್ ಆಗಿದ್ದು ಸತ್ಯ. ಆದರೆ ಹಲವು ವರ್ಷಗಳ ರಾಜಕೀಯ ಅನುಭವ ಯಡಿಯೂರಪ್ಪ ಅವರಲ್ಲಿ ಮತ್ತಷ್ಟು ಕಾರ್ಯತಂತ್ರ ರೂಪಿಸುವ ಶಕ್ತಿಯನ್ನು ಈಗಲೂ ಉಳಿಸಿದೆ.